vinaykumarsajjanar.wordpress.com
ಸರಳ ಸಾಲುಗಳು – ೭
೧. ಅವಳ ಮಾತು ನನ್ನ ಮೌನ ಮೂಡಿತು ಪ್ರೇಮಕವನ! ಖಾಲಿ ಮನಸಿಗೆ ಒಲಿದಿದೆ ಕನಸು ಶುರುವೀಗ ನವಜೀವನ ! ೨. ನನ್ನಲ್ಲಿ ನೀನ್ಯಾಕೆ ಬಂದದ್ದು ಎನ್ನುವುದೇ ನನ್ನ ಪ್ರಶ್ನೆ ಕಣ್ಣಲ್ಲಿ ಕಣ್ಣಿಟ್ಟು ನಗಬೇಡ ನಿನೀಗೆ ಸುಮ್ ಸುಮ್ನೆ ! ೩. ಕಣ್ಣಲ್ಲಿ ಕನಸಲ್ಲಿ…